ಮಳಿಗೆ ನೋಂದಣಿStall registration

ಮಳಿಗೆ ನೋಂದಣಿ ಅರ್ಜಿಚಿತ್ರಕಲಾ ಸ್ಪರ್ಧೆ 2026Stall applicationDrawing Competition 2026

⏳
ಅಂತಿಮ ದಿನಾಂಕApply by—
⏱
ಉಳಿದ ಸಮಯTime left—
📅
ಚಿತ್ರಕಲಾ ಸ್ಪರ್ಧೆ ದಿನಾಂಕFest dates—
☎
ಸಹಾಯವಾಣಿHelpline—

ಚಿತ್ರಕಲಾ ಸ್ಪರ್ಧೆ ಮಳಿಗೆ ಅರ್ಜಿ* ಗುರುತಿನ ವಿವರಗಳು ಕಡ್ಡಾಯ. ನೋಂದಣಿ ಸಂಖ್ಯೆ ಇ-ಮೇಲ್‌ನಲ್ಲಿ ಬರುತ್ತದೆ.Drawing Competition stall applicationFields marked * are required. Your registration ID is emailed to you.

ಅರ್ಜಿ ದಿನಾಂಕDate—
ನೋಂದಣಿ ಮುಕ್ತಾಯಗೊಂಡಿದೆ.Registration is closed.
ವಿದ್ಯಾರ್ಥಿಯ ವಿವರStudent details
ಭಾವಚಿತ್ರPhotograph
ಷರತ್ತುಗಳು ಮತ್ತು ಘೋಷಣೆRules & declaration
  1. 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ.Open to students of 8th to 12th standard.
  2. ವಿದ್ಯಾರ್ಥಿಗಳು ತಮ್ಮ ಶಾಲೆಯ ಐ.ಡಿ ಕಾರ್ಡ್ ತರುವುದು ಕಡ್ಡಾಯ.Students must bring their school ID card to the venue.
  3. ಡ್ರಾಯಿಂಗ್ ಪೇಪರ್ ಅನ್ನು (11 × 15 inches) ಸ್ಥಳದಲ್ಲೇ ಒದಗಿಸಲಾಗುವುದು.Drawing paper (11 × 15 inches) will be provided by the organisers.
  4. ನೀರಿನ ಬಾಟಲಿ, ಪೇಂಟಿಂಗ್ ಸಾಮಾಗ್ರಿಗಳು, ಡ್ರಾಯಿಂಗ್ ಬೋರ್ಡ್, ಒರೆಸುವ ಬಟ್ಟೆ ಮತ್ತು ಇತರೆ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.Participants must bring their own water bottle, painting material, drawing board and a cloth for cleaning.
  5. ಅವಧಿ 90 ನಿಮಿಷಗಳು ಮಾತ್ರ (ಬೆಳಗ್ಗೆ 10 ರಿಂದ 11:30). ಹೆಚ್ಚುವರಿ ಸಮಯ ಕೊಡಲಾಗುವುದಿಲ್ಲ.Time allotted is 90 minutes only (10:00 am to 11:30 am). No extra time will be given on any grounds.
  6. ಪೇಂಟಿಂಗ್ ಹೊಸದಾಗಿರಬೇಕು; ಈ ಮೊದಲು ಎಲ್ಲಿಯೂ ಪ್ರದರ್ಶನವಾಗಿರಬಾರದು.The painting must be original and must not have been published or exhibited elsewhere.
  7. ಸ್ಪರ್ಧೆ ನಡೆಯುವ ಸಮಯದಲ್ಲಿ ಪೋಷಕರಿಗೆ ಒಳಗೆ ಅವಕಾಶವಿರುವುದಿಲ್ಲ.Parents are not allowed inside the venue while the competition is in progress.
  8. ಪರಿಕಲ್ಪನೆ, ಗುಣಮಟ್ಟ, ಕೌಶಲ್ಯ ಮತ್ತು ಕಲಾತ್ಮಕತೆಯ ಆಧಾರದ ಮೇಲೆ ಮೌಲ್ಯಮಾಪನ. ತೀರ್ಪುಗಾರರ ನಿರ್ಧಾರವೇ ಅಂತಿಮ; ಆ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.Evaluation is based on the theme, quality, difficulty of work and artistic value. The judges' decision is final and binding; no correspondence will be entertained.
  9. ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.Participation certificates will be given to all participants.
  10. ವಿಶೇಷ ಸೂಚನೆ: ಆನ್‌ಲೈನ್ ನೋಂದಣಿ ಕಡ್ಡಾಯ. ಮೊದಲು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳಾವಕಾಶ. ಸ್ಪಾಟ್ ನೋಂದಣಿ ಇರುವುದಿಲ್ಲ.Please note: online registration is compulsory and places are limited, first come first served. There is no spot registration.

ಒಂದು ಮಳಿಗೆಗೆ ಒಂದು ಅರ್ಜಿ. ಅಪ್‌ಲೋಡ್‌ಗೆ ಮೊದಲು ಚಿತ್ರಗಳನ್ನು ಸಂಕುಚಿಸಲಾಗುತ್ತದೆ.One application per stall. Photos are compressed before upload.

ಅರ್ಜಿ ಸಲ್ಲಿಕೆಯಾಗಿದೆApplication submitted

—

ಈ ನೋಂದಣಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ದೃಢೀಕರಣವನ್ನು ನಿಮ್ಮ ಇ-ಮೇಲ್‌ಗೆ ಕಳುಹಿಸಲಾಗಿದೆ. ಸಮಿತಿಯ ತೀರ್ಮಾನವೂ ಇ-ಮೇಲ್‌ನಲ್ಲಿ ಬರುತ್ತದೆ; ಕೆಳಗೆ ನಿಮ್ಮ ಸಂಖ್ಯೆ ಮತ್ತು ಮೊಬೈಲ್‌ನೊಂದಿಗೆ ಪರಿಶೀಲಿಸಬಹುದು.Keep this registration ID safe. A confirmation has been sent to your email. The committee's decision follows by email, and you can check below with your ID and mobile number.

ಸ್ವೀಕೃತಿ PDF ಡೌನ್‌ಲೋಡ್ ↓Download acknowledgement (PDF) ↓

ಇತರ ದಸರಾ ಮಳಿಗೆಗಳಲ್ಲೂ ಭಾಗವಹಿಸಬೇಕೇ? Want to take part in the other Dasara stalls too? ಚಿತ್ರಸಂತೆ ಕಲಾ ಮಳಿಗೆಗೆ ಅರ್ಜಿ →Chitra Santhe Art stall → · ಫ್ಲೀ ಮಾರ್ಕೆಟ್ ಸಂತೆ ಮಳಿಗೆ →Flea Market Market stall →

← ಮುಖಪುಟ← Home

ನೋಂದಣಿ ಸ್ಥಿತಿ ಪರಿಶೀಲಿಸಿCheck application status