ಚಿತ್ರಕಲಾ ಸ್ಪರ್ಧೆDrawing Competition20268 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ · ಸ್ಥಳದಲ್ಲೇ ಚಿತ್ರರಚನೆFor students of 8th to 12th standard · painted on the spot
ಒಂದೂವರೆ ಗಂಟೆ, ಒಂದು ಹಾಳೆNinety minutes, one sheet of paper
ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸ್ಥಳದಲ್ಲೇ ಚಿತ್ರ ಬಿಡಿಸುತ್ತಾರೆ. ಡ್ರಾಯಿಂಗ್ ಪೇಪರ್ ಅಲ್ಲೇ ನೀಡಲಾಗುತ್ತದೆ; ಉಳಿದ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.Part of the Dasara festival, this is a live competition — students paint on the spot in ninety minutes. Drawing paper is provided at the venue; everything else the participants bring themselves.
ವಿಷಯThe topic
——
ಬಹುಮಾನಗಳುPrizes
ಮೊದಲ, ಎರಡನೇ ಮತ್ತು ಮೂರನೇ ಸ್ಥಾನ · —First, second and third place · —

ಯಾರು ಭಾಗವಹಿಸಬಹುದುWho can take part
8 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಯಾವುದೇ ಶಾಲೆಯ ವಿದ್ಯಾರ್ಥಿಗಳು. ಸ್ಥಳಾವಕಾಶ ಸೀಮಿತ — ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ.Any school student studying in the 8th to 12th standard. Places are limited and given on a first come, first served basis.
ತರಗತಿStandard
- 8, 9, 10, 11 ಮತ್ತು 12ನೇ ತರಗತಿ8th, 9th, 10th, 11th and 12th
- ಶಾಲೆಯ ಐ.ಡಿ ಕಾರ್ಡ್ ಕಡ್ಡಾಯSchool ID card is compulsory
ಏನು ತರಬೇಕುWhat to bring
- ಬಣ್ಣ, ಬ್ರಶ್, ಡ್ರಾಯಿಂಗ್ ಬೋರ್ಡ್Colours, brushes, drawing board
- ನೀರಿನ ಬಾಟಲಿ ಮತ್ತು ಒರೆಸುವ ಬಟ್ಟೆWater bottle and a cloth for cleaning
ಏನು ಸಿಗುತ್ತದೆWhat is provided
- ಡ್ರಾಯಿಂಗ್ ಪೇಪರ್ (11 × 15 inches)Drawing paper (11 × 15 inches)
- ಎಲ್ಲರಿಗೂ ಪ್ರಮಾಣ ಪತ್ರA participation certificate for everyone
ಷರತ್ತುಗಳುRules & conditions
- 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.Open only to students of the 8th to 12th standard.
- ಶಾಲೆಯ ಐ.ಡಿ ಕಾರ್ಡ್ ತರುವುದು ಕಡ್ಡಾಯ.Bringing the school ID card is compulsory.
- ಡ್ರಾಯಿಂಗ್ ಪೇಪರ್ (11 × 15 inches) ಸ್ಥಳದಲ್ಲೇ ನೀಡಲಾಗುವುದು; ಉಳಿದ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.Drawing paper (11 × 15 inches) is provided; participants bring all other material.
- ಅವಧಿ 90 ನಿಮಿಷ ಮಾತ್ರ. ಹೆಚ್ಚುವರಿ ಸಮಯ ಇಲ್ಲ.Ninety minutes only. No extra time is given.
- ಚಿತ್ರ ಹೊಸದಾಗಿರಬೇಕು; ಈ ಮೊದಲು ಎಲ್ಲಿಯೂ ಪ್ರದರ್ಶನವಾಗಿರಬಾರದು.The painting must be original and not exhibited anywhere before.
- ಸ್ಪರ್ಧೆಯ ಸಮಯದಲ್ಲಿ ಪೋಷಕರಿಗೆ ಒಳಗೆ ಅವಕಾಶವಿಲ್ಲ.Parents are not allowed inside while the competition is on.
- ತೀರ್ಪುಗಾರರ ನಿರ್ಧಾರವೇ ಅಂತಿಮ.The judges' decision is final and binding.
- ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ.A participation certificate for every entrant.
- ಆನ್‌ಲೈನ್ ನೋಂದಣಿ ಕಡ್ಡಾಯ. ಸ್ಪಾಟ್ ನೋಂದಣಿ ಇರುವುದಿಲ್ಲ.Online registration is compulsory. There is no spot registration.
ಹೇಗೆ ಭಾಗವಹಿಸುವುದುHow it works


ದಸರಾ ಕ್ಷಣಗಳುDasara moments
ಕ್ಲಾಕ್ ಟವರ್ ಮೈದಾನದಲ್ಲಿ ಕಳೆದ ದಸರಾ: ವೇದಿಕೆ, ಜನಸಂದಣಿ ಮತ್ತು ದೀಪಗಳು.Last Dasara at the Clock Tower ground: the stage, the crowds and the lights.
ಹಿಂದಿನ ದಸರಾದ ಚಿತ್ರಗಳು. ಚಿತ್ರವನ್ನು ಒತ್ತಿ ದೊಡ್ಡದಾಗಿ ನೋಡಿ.Photographs from a previous Dasara. Tap a photo to enlarge.
ಪ್ರಶ್ನೆಗಳುQuestions students ask
ನೋಂದಣಿಗೆ ಶುಲ್ಕ ಇದೆಯೇ?Is there any fee?
ಇಲ್ಲ. ಪ್ರವೇಶ ಸಂಪೂರ್ಣ ಉಚಿತ.No. Taking part is completely free.
ಏನು ತರಬೇಕು?What should I bring?
ಶಾಲೆಯ ಐ.ಡಿ ಕಾರ್ಡ್, ಬಣ್ಣ, ಬ್ರಶ್, ಡ್ರಾಯಿಂಗ್ ಬೋರ್ಡ್, ನೀರಿನ ಬಾಟಲಿ ಮತ್ತು ಒರೆಸುವ ಬಟ್ಟೆ. ಪೇಪರ್ ಅಲ್ಲೇ ಸಿಗುತ್ತದೆ.Your school ID card, colours, brushes, a drawing board, a water bottle and a cloth. Paper is given at the venue.
ಸ್ಥಳದಲ್ಲೇ ನೋಂದಾಯಿಸಬಹುದೇ?Can I register on the day?
ಇಲ್ಲ. ಆನ್‌ಲೈನ್ ನೋಂದಣಿ ಮಾತ್ರ, ಮತ್ತು ಸ್ಥಳಾವಕಾಶ ಸೀಮಿತ.No. Registration is online only and places are limited.
ಸ್ಥಳ ದೃಢಪಟ್ಟಿದೆಯೇ ಎಂದು ಹೇಗೆ ತಿಳಿಯುವುದು?How do I know my place is confirmed?
ನೋಂದಣಿ ಸಂಖ್ಯೆ ಇ-ಮೇಲ್‌ನಲ್ಲಿ ಬರುತ್ತದೆ. ಸ್ಥಿತಿ ಪರಿಶೀಲನೆಯಲ್ಲೂ ನೋಡಬಹುದು.Your registration number arrives by email, and you can check the status on this site at any time.
ಈಗಲೇ ನೋಂದಾಯಿಸಿಸ್ಥಳಾವಕಾಶ ಸೀಮಿತRegister nowPlaces are limited
ನೋಂದಣಿ ಮುಕ್ತಾಯ —. ಸುಮಾರು ಮೂರು ನಿಮಿಷ. ಪ್ರತಿ ವಿದ್ಯಾರ್ಥಿಗೆ ಒಂದು ನೋಂದಣಿ.Applications close —. About three minutes. One registration per student.
ಈಗಲೇ ನೋಂದಾಯಿಸಿ →Register now →